ಪೋಸ್ಟ್‌ಗಳು

ಕರ್ನಾಟಕ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ವಾಹನ ಸವಾರರು ಹಾಗೂ ಮಾಲಿಕರಿಗೆ ಮುಖ್ಯ ಮಾಹಿತಿ.

ಇಮೇಜ್
ವಾಹನ ಮಾಲಿಕರು ಹಾಗೂ ಸವಾರರಿಗೆ ಮುಖ್ಯ ಮಾಹಿತಿ.    "ಪೊಲೀಸರು ನಿಮ್ಮ ವಾಹನ ಚೆಕ್ ಮಾಡಿದಾಗ ಇನ್ನೋರ್ವ ಪೊಲೀಸರಿಗೆ ಹೇಳಿ ಬಿಡಿಸಿಕೊಳ್ಳುವ ಪ್ರಯತ್ನ ಮಾಡದೇ, ನಿಮ್ಮ ವಾಹನದ RC, Insurance, PUC ಹಾಗೂ ನಿಮ್ಮ Driving Licence, Helmet ಇದ್ದರೆ ಮಾತ್ರ ನಮ್ಮ ಸಹಕಾರ ಪಡೆದುಕೊಳ್ಳಿ, ಆ ಕ್ಷಣಕ್ಕೆ ಮಾತ್ರ ನಿಮ್ಮನ್ನು ನಾವು ಸಹಕಾರ ಮಾಡಬಹುದು ಆದರೆ ಅನಾಹುತಕ್ಕೆ ಯಾರು ಸಹಾಯ ಮಾಡಲಾರರು. ಮೇಲಿನ ಎಲ್ಲಾ ಕಾಗದ ಪತ್ರಗಳು ಇದ್ದಲ್ಲಿ ಮಾರಣಹೋಮದಂತಹ ದುರ್ಘಟನೆ ಸಂಭವಿಸಿದಲ್ಲಿ ಸುಮಾರು 15,00,000=00 ರೂ. ವರೆಗೆ ವಿಮೆ ಬರುವ ಎಲ್ಲಾ ಸಾಧ್ಯತೆಗಳಿವೆ. ನಿಮ್ಮ ವಾಹನ Driving Licence ಇಲ್ಲದೆ ಯಾರೋಬ್ಬರಿಗೂ ಕೊಡಬೇಡಿ.. ಒಂದು ವೇಳೆ ಕೊಟ್ಟಲ್ಲಿ ಮುಂದಿನ ಅನಾಹುತಗಳಿಗೆ ವಾಹನ ಮಾಲಿಕರೇ ಜವಾಬ್ದಾರರು.   ನಿಮ್ಮ ವಾಹನಕ್ಕೆ Insurance ಕಟ್ಟದೆ ಇದ್ದಂತಹ ಸಂದರ್ಭದಲ್ಲಿ ಮಾರಣಾಂತಿಕ ಅಪಘಾತ ಸಂಭವಿಸಿದಲ್ಲಿ ವಾಹನ ಮಾಲಿಕರ ಹೆಸರಿನಲ್ಲಿ ಇರುವ ಆಸ್ತಿ ಜಪ್ತಿ ಮಾಡಿ ಬಂದ ಹಣವನ್ನು ಮರಣಹೊಂದಿದ ವ್ಯಕ್ತಿಯ ಅವಲಂಬಿತರಿಗೆ  ಕೊಡಲಾಗುತ್ತದೆ.     ಇನ್ನೊಂದು ಮಾಹಿತಿ ಇತ್ತೀಚೆಗೆ ಖರೀದಿಸಿದ ದ್ವಿಚಕ್ರ ವಾಹನದಾರರು 5 ವರ್ಷದ Insurance ಇದೆ ಎಂದು  ತಿಳಿದುಕೊಂಡಿದ್ದಾರೆ. 5 ವರ್ಷದ ವರೆಗೆ 3rd Party ಗೆ  ಮಾತ್ರ ಸಂಬಂಧಿಸಿದೆ. ಆದರೆ ದ್ವಿಚಕ್ರ ವಾಹನ ಸವಾರರಿಗೆ ಯಾವುದೇ ರಕ್...

ರಾಜ್ಯದ ಇಂದಿನ ಕೋವಿಡ್-19 ಅಂಕಿಅಂಶಗಳ ಜಿಲ್ಲಾವಾರು ವರದಿ.

ಇಮೇಜ್

ಬೆಳಗಾವಿಯಲ್ಲಿ ತಾರಕಕ್ಕೇರಿದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ವಿವಾದ.

ಇಮೇಜ್
ಬೆಳಗಾವಿಯಲ್ಲಿ ತಾರಕಕ್ಕೇರಿದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ವಿವಾದ..!  ಕನ್ನಡಿಗರ ಮೇಲೆ ಚಪ್ಪಲಿ ಎಸೆದ ಮರಾಠಿಗರು. ಶಿವಸೇನೆ ಕಾರ್ಯಕರ್ತರು ಬಂದ ಮೇಲೆ ಹೆಚ್ಚಾದ ಗಲಾಟೆ  ಮರಾಠಿಗಳ ಮೇಲೆ ಲಾಟಿ ಚಾರ್ಜ್ ಮಾಡಿದ  ಪೋಲೀಸರು  ಪಿರನವಾಡಿ ಬಳಿ ಸೂಕ್ತ  ಬಂದೂಬಸ್ತ್ ಮರಾಠಿ ಪುಂಡರ ವಿರುದ್ದ ಕನ್ನಡಿಗರ ಆಕ್ರೋಶ.