ಪೋಸ್ಟ್‌ಗಳು

ಹಾಸನ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹಾಸನ:MLC ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಹೆಚ್.ಯೋಗಾರಮೇಶ್ ಪತ್ರಿಕಾಗೋಷ್ಠಿಯಲ್ಲಿ ಮನವಿ

ಇಮೇಜ್
ಅರಕಲಗೂಡು: ನಾಳೆ ಬಿಜೆಪಿ ಜನ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆ. MLC  ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರಿಗೆ ಮತ ನೀಡಿ  ಗೆಲ್ಲಿಸುವಂತೆ ಹೆಚ್.ಯೋಗಾರಮೇಶ್ ಪತ್ರಿಕಾಗೋಷ್ಠಿಯಲ್ಲಿ ಮನವಿ ಪತ್ರಿಕಾಗೋಷ್ಠಿಯಲ್ಲಿ ಹೆಚ್.ಯೋಗಾರಮೇಶ್ ಮಾತನಾಡಿ ಭಾರತೀಯ ಜನತಾ ಪಾರ್ಟಿ ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ರಾಜ್ಯಾಧ್ಯಕ್ಷರಾದ ನಳೀನ್‌ ಕುಮಾರ್ ಕಟೀಲ್‌ ನೇತೃತ್ವದಲ್ಲಿ, ಹಾಗೂ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ, ರವಿಕುಮಾರ್, ಜಿಲ್ಲಾಧ್ಯಕ್ಷರಾದ ಸುರೇಶ್ ಉಲ್ಲಹಳ್ಳಿ ಹಾಗೂ ಕಾರ್ಯಕರ್ತರ  ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಪಕ್ಷವನ್ನು ಬಲಪಡಿಸಬೇಕು ಎಂಬ ದೃಷ್ಟಿಯಲ್ಲಿ ಕೆಲಸ ಮಾಡುತ್ತಿದ್ದು  ಹಾಸನ ಜಿಲ್ಲೆಯ ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕಿದೆ ಈ ನಿಟ್ಟಿನಲ್ಲಿ ನಾಳೆ ಸಭೆ ನಡೆಯಲಿದೆ. ಗ್ರಾಮಗಳ ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರದ ನರೇಂದ್ರ ಮೋದಿ ಸರ್ಕಾರ ಗ್ರಾಮ ಪಂಚಾಯತಿಯನ್ನು ಸದೃಢ ಮಾಡಬೇಕು ಎಂದು ಗ್ರಾಮ ಪಂಚಾಯಿತಿಗೆ ಅತಿ ಹೆಚ್ಚಿನ ಹಣ ಬಿಡುಗಡೆ ಮಾಡಿದೆ. ಇನ್ನು ಹೆಚ್ಚಿನ ಅಭಿವೃದ್ಧಿ ಮಾಡಲು ಭಾರತೀಯ ಜನತಾ ಪಾರ್ಟಿ ಬೆಂಬಲಿಸಬೇಕಿದೆ. ಈ ದೃಷ್ಟಿಯಿಂದ ಗ್ರಾಮ ಪಂಚಾಯತಿ ಸದಸ್ಯರಲ್ಲಿ ಮನವಿ ಮಾಡಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡುತ್ತೇನೆ. ನಮ್ಮ ಅರಕಲಗೂಡು ತಾಲ್ಲೂಕಿನಿಂದ ಬಿಜೆಪಿ ಬೆಂಬಲಿತ ಅ

ಶುಂಠಿಗೆ 1500/- ಬೆಂಬಲ ಬೆಲ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಹೆಚ್ ಯೋಗಾರಮೇಶ್.

ಇಮೇಜ್
ಇಂದು ಅರಕಲಗೂಡು ಪೊಟ್ಯಾಟೋ ಕ್ಲಬ್ ಅಧ್ಯಕ್ಷರಾದ ಹೆಚ್ ಯೋಗಾರಮೇಶ್ ನೇತೃತ್ವದ ತಂಡ ಹಾಸನ ಜಿಲ್ಲಾಧಿಕಾರಿ ಆರ್ ಗೀರೀಶ್ ಅವರನ್ನು ಬೇಟಿ ಮಾಡಿ ಶುಂಠಿ ಮತ್ತು ಆಲೂಗಡ್ಡೆ  ಬೆಲೆ ಕುಸಿದಿದ್ದು ಶುಂಠಿ 60Kg ಚೀಲಕ್ಕೆ ಕನಿಷ್ಟ 1500/-  ಸೂಕ್ತ ಬೆಂಬಲ‌ ಬೆಲೆಯನ್ನು ಸರ್ಕಾರ ತಕ್ಷಣವೇ ಘೋಷಣೆ ಮಾಡುವಂತೆ ಸರ್ಕಾರಕ್ಕೆ ವರದಿ ನೀಡಬೇಕು.    ಹಾಗೂ ರೈತರು ಬೆಳೆದ ಶುಂಠಿ ಮತ್ತು ಆಲೂಗಡ್ಡೆ ಬೆಳೆ ಹಾಳಾಗಿದ್ದು ತಕ್ಷಣವೇ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ, ಶುಂಠಿ ಮತ್ತು ಆಲೂಗಡ್ಡೆ ಬೆಳೆ ನಷ್ಟ ಆಗಿರುವ ಬಗ್ಗೆ ಅಧಿಕಾರಿಗಳಿಂದ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ  ಸೂಕ್ತ ಬೆಳೆ ನಷ್ಟ  ಪರಿಹಾರವನ್ನು ನೀಡುವಂತೆ ಕ್ರಮ ಕೈಗೊಳ್ಳಬೇಕು. ಹಾಗೂ ಮುಂದಿನ ದಿನಗಳಲ್ಲಿ ದೃಢೀಕೃತ ಬಿತ್ತನೆ ಬೀಜದ ಶುಂಠಿಯನ್ನು ಸರ್ಕಾರದ ವತಿಯಿಂದಲೇ ಸಿದ್ದಪಡಿಸಿ ರೈತರಿಗೆ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ  ಒತ್ತಾಯಿಸಿ ಮನವಿ ಮಾಡಲಾಯಿತು.  ಇದಕ್ಕೆ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಸ್ಪಂದಿಸಿದ್ದು ಕೂಡಲೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಂಡು ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದ್ದಾರೆ. ವರದಿ: ರಘು ಅರಕಲಗೂಡು

ಹಾಸನ: ಶುಂಠಿ ಬೆಲೆ ಕುಸಿತ ಹಿನ್ನೆಲೆ ಚೀಲಕ್ಕೆ ಕನಿಷ್ಠ 1500/- ಬೆಂಬಲ ಬೆಲೆ ನಿಗದಿ ಮಾಡುವಂತೆ ಹೆಚ್.ಯೋಗಾರಮೇಶ್ ಸರ್ಕಾರಕ್ಕೆ ಒತ್ತಾಯ.

ಇಮೇಜ್
ಹಾಸನ: ಶುಂಠಿ ಬೆಲೆ ಕುಸಿತ ಹಿನ್ನೆಲೆ ಚೀಲಕ್ಕೆ ಕನಿಷ್ಠ 1500/- ಬೆಂಬಲ ಬೆಲೆ ನಿಗದಿ ಮಾಡುವಂತೆ ಹೆಚ್.ಯೋಗಾರಮೇಶ್ ಸರ್ಕಾರಕ್ಕೆ ಒತ್ತಾಯ.  ರೈತರು ತಮ್ಮ ಒಡವೆಗಳನ್ನು ಅಡ ಇಟ್ಟು, ಬಡ್ಡಿ ಸಾಲ ಮಾಡಿ ಶುಂಠಿ ವ್ಯವಸಾಯಕ್ಕೆ ಹಣ ತಂದು ಹಾಕಿದ್ದಾರೆ. ಕಳಪೆ ಮಟ್ಟದ ಬೀಜದಿಂದ ಶುಂಠಿ ಹಾಕಿದ ಎರಡು ಮೂರು ತಿಂಗಳಲ್ಲಿ ಕಾಯಿಲೆಗೆ ತುತ್ತಾಗಿ ಈಗಾಗಲೇ %50 ಬೆಳೆ ನಷ್ಟ ಆಗಿದೆ.      ಇನ್ನೊಂದೆಡೆ  ಬೆಲೆ ಕುಸಿದು ಶುಂಠಿ ಬೆಲೆ 60 ಕೆ.ಜಿ. ಚೀಲಕ್ಕೆ 300/- ರಿಂದ 350/-    400/- ರುಪಾಯಿಗೆ ಇಳಿದಿದೆ. ಅದನ್ನು ಕೇಳುವರು ಇಲ್ಲದಾಗಿದ್ದಾರೆ.  ರೈತರು ತಮ್ಮ ಜಮೀನಿನಲ್ಲೇ ಶುಂಠಿ ಬೆಳೆ ನಾಶ ಮಾಡುವ ಮನಸ್ಥಿತಿಗೆ ಬಂದಿದ್ದಾರೆ.     ಸರ್ಕಾರ ತಕ್ಷಣವೇ ಶುಂಠಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು. ಇರುವ ಶುಂಠಿಗೂ ಬೆಂಬಲ‌ ಬೆಲೆ ಘೋಷಣೆ ಮಾಡಬೇಕು. ಮತ್ತು ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಬೀಜವನ್ನು ಸರ್ಕಾರದ ವತಿಯಿಂದಲೇ ನೀಡಬೇಕು, ಮಾರುಕಟ್ಟೆ ವ್ಯವಸ್ಥೆ ಹಾಗೂ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಬೇಕು ಎಂದು ಅರಕಲಗೂಡು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಹೆಚ್.ಯೋಗಾರಮೇಶ್ ಸರ್ಕಾರಕ್ಕೆ TV9 ಮತ್ತು ಕಸ್ತೂರಿ ನ್ಯೂಸ್ ಮಾಧ್ಯಮದ ಮೂಕಲ ಒತ್ತಾಯಿಸಿದ್ದಾರೆ.

ಹೇಮಾವತಿ ನದಿ ಅಣೆಕಟ್ಟಿನ ಇಂದಿನ ನೀರಿನ ವಿವರ

ಇಮೇಜ್
Sir, HEMAVATHI RESERVOIR  Dt- 20-10-2020  6.00 AM  Max Levl: 2922.00 ft Today's lvl :2920.48 ( 2920.65 )ft, Max Cap: 37.103 TMC  Today's cap: 35.63 ( 35.79 ) Tmc Live  cap : 31.26 ( 31.42 )Tmc   Inflow: 3058 ( 4364 )Cus, Outflow River: 500 ( 300 ) cus. Canals- LBC : 3300 (3200) cus, RBC :   275 (250) Cus, HRBHLC: 600(550) Cus, Total out flow : 4675 ( 4300 ) cus   note: corresponding last year readings are shown in bracket.

ಹೇಮಾವತಿ ನದಿ ಅಣೆಕಟ್ಟಿನ ಇಂದಿನ ನೀರಿನ ಮಟ್ಟ 16/09/2020

ಇಮೇಜ್
Sir, HEMAVATHI RESERVOIR  Dt- 16-09-2020  6.00 AM  Max Levl: 2922.00 ft Today's lvl :2919.18 ( 2921.95 )ft, Max Cap: 37.103 TMC  Today's cap: 34.40 ( 37.05 ) Tmc Live  cap : 30.03 ( 32.68 )Tmc   Inflow: 3247 ( 5205 )Cus, Outflow River: 800 ( 1500 ) cus. Canals- LBC : 3100 (3300) cus, RBC :   300(300) Cus, HRBHLC: 600(600) Cus, Total out flow : 4800 ( 5700 ) cus   note: corresponding last year readings are shown in bracket.

ಇಂದಿನ 5/9/2020 ಹೇಮಾಮತಿ ನದಿ ಅಣೇಕಟ್ಟಿನ ನೀರಿನ ಮಟ್ಟ

Sir, HEMAVATHI RESERVOIR  Dt- 05-09-2020  6.00 AM  Max Levl: 2922.00 ft Today's lvl :2920.42 ( 2921.52 )ft, Max Cap: 37.103 TMC  Today's cap: 35.57 ( 36.63 ) Tmc Live  cap : 31.20 ( 32.26 )Tmc   Inflow: 5606 ( 14660 )Cus, Outflow River: 1000 ( 10400 ) cus. Canals- LBC : 3200 (3350) cus, RBC :   300(300) Cus, HRBHLC: 600(550) Cus, Total out flow : 5100 ( 14600 ) cus   note: corresponding last year readings are shown in bracket.

ಹೇಮಾವತಿ ನದಿ ಅಣೆಕಟ್ಟಿನ ಇಂದಿನ ನೀರಿನ ಮಟ್ಟ

Sir, HEMAVATHI RESERVOIR  Dt- 02-09-2020  6.00 AM  Max Levl: 2922.00 ft Today's lvl :2920.15 ( 2921.75 )ft, Max Cap: 37.103 TMC  Today's cap: 35.31 ( 36.86 ) Tmc Live  cap : 30.94 ( 32.48 )Tmc   Inflow: 4096 ( 6949 )Cus, Outflow River: 1200 ( 600 ) cus. Canals- LBC : 3200 (3200) cus, RBC :   330(300) Cus, HRBHLC: 650(550) Cus, Total out flow : 5380 ( 4650 ) cus   note: corresponding last year readings are shown in bracket.

ಹೇಮಾವತಿ ನದಿ ಅಣೆಕಟ್ಟಿನ ಇಂದಿನ ನೀರಿನ‌ ಮಟ್ಟ

Sir, HEMAVATHI RESERVOIR  Dt- 31-08-2020  6.00 AM  Max Levl: 2922.00 ft Today's lvl :2920.53 ( 2921.57 )ft, Max Cap: 37.103 TMC  Today's cap: 35.68 ( 36.68 ) Tmc Live  cap : 31.31 ( 32.31 )Tmc   Inflow: 2492 ( 4203 )Cus, Outflow River: 1200 ( 500 ) cus. Canals- LBC : 3200 (3200) cus, RBC :   330(300) Cus, HRBHLC: 500(475) Cus, Total out flow : 5230 ( 4475 ) cus   note: corresponding last year readings are shown in bracket.

ಹೇಮಾವತಿ ನದಿಯ ಇಂದಿನ ನೀರಿನ ಮಟ್ಟ

Sir, HEMAVATHI RESERVOIR  Dt- 28-08-2020  6.00 AM  Max Levl: 2922.00 ft Today's lvl :2921.29 ( 2921.50 )ft, Max Cap: 37.103 TMC  Today's cap: 36.41 ( 36.61 ) Tmc Live  cap : 32.04 ( 32.24 )Tmc   Inflow: 3102 ( 4451 )Cus, Outflow River: 800 ( 500 ) cus. Canals- LBC : 3200 (3200) cus, RBC :   330(300) Cus, HRBHLC: 500(50) Cus, Total out flow : 4830 ( 4050 ) cus   note: corresponding last year readings are shown in bracket.

ಹಾಸನ ಜಿಲ್ಲೆಯ ಇಂದಿನ ಕೊರೋನಾ ಪಾಸಿಟಿವ್ ಸಂಖ್ಯೆಗಳ ವಿವರ

ಇಮೇಜ್
ಹಾಸನ ಜಿಲ್ಲೆಯ ಇಂದಿನ ಕೊರೋನಾ ಪಾಸಿಟಿವ್ ಸಂಖ್ಯೆಗಳ ವಿವರ

ಹಾಸನ ಜಿಲ್ಲೆಯಲ್ಲಿ ಇವತ್ತಿನ‌ ಕೊರೋನಾ ಪಾಸಿಟಿವ್ ಬಂದಿರುವ ವರದಿ

ಇಮೇಜ್
ಹಾಸನ ಜಿಲ್ಲೆಯಲ್ಲಿ  ಕೊರೋನಾ ಪಾಸಿಟಿವ್ ಬಂದಿರುವ ಇಂದಿನ ವರದಿ