ಕಬ್ಬ ಬೆಳೆಗಾರರ ರೈತರ ಬೆಂಬಲಕ್ಕೆ ನಿಂತ ಹೆಚ್ ಯೋಗಾರಮೇಶ್ ನೇತೃತ್ವದ ಪೊಟ್ಯಾಟೋ ಕ್ಲಬ್.

 
ಕಬ್ಬ ಬೆಳೆಗಾರರ ರೈತರ ಬೆಂಬಲಕ್ಕೆ ನಿಂತ ಹೆಚ್ ಯೋಗಾರಮೇಶ್ ನೇತೃತ್ವದ ಪೊಟ್ಯಾಟೋ ಕ್ಲಬ್.
ಮಂಡ್ಯ ಜಿಲ್ಲೆಯಲ್ಲಿರುವ ರಾಜ್ಯ ಸರ್ಕಾರದ  ಮೈ ಶುಗರ್ಸ್ ಏಕೈಕ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ತ್ವರಿತವಾಗಿ ಪುನರಾರಂಭಿಸಬೇಕು ಹಾಗೂ ಖಾಸಗಿಯವರ ನಿರ್ವಹಣೆಗೆ ನೀಡಬಾರದೆಂದು ಸರ್ಕಾರವನ್ನು ಆಗ್ರಹಿಸಲು, ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ವೇದಿಕೆ ಮತ್ತು ಸಮಾನ ಮನಸ್ಕ ರೈತ ಸಂಘಟನೆಗಳು ಇಂದು ನಡೆಸಿದ ಸಭೆಯಲ್ಲಿ ಹೆಚ್ ಯೋಗಾರಮೇಶ್ ಪಾಲ್ಗೊಂಡು, ಸಭೆಯ ಆಶಯವನ್ನು ಪೊಟ್ಯಾಟೋ ಕ್ಲಬ್ ಬೆಂಬಲಿಸಿದೆ. ಈ ಸಭೆಯಲ್ಲಿ ರೈತ ಮುಖಂಡರಾದ ಸುನಂದ ಜಯರಾಂ ಅವರು ಮತ್ತು ಇತರೆ ರೈತ ಮುಖಂಡರು ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಕೊಂಡು, ಸರ್ಕಾರವೇ ಕಾರ್ಖಾನೆಯನ್ನು ಆರಂಭಿಸಲು ಕ್ರಮವಹಿಸ ಬೇಕು. ಖಾಸಗಿಯವರಿಗೆ ಕಾರ್ಖಾನೆಯನ್ನು ಪರಭಾರೆ ಮಾಡಬಾರದು. ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆಯನ್ನು ನಿಗದಿಗೊಳಿಸಿ, ರೈತರ ಹಿತ ಕಾಯಬೇಕೆಂದು ಒತ್ತಾಯಿಸಿದರು. #MandyaJillaRytaHitaRakshanaSamithi| #SunandaJayaram| #Mandya| #GovernmentOfKarnataka| #PotatoClub| #Arkalgud| #Hassan |#HYogaramesh| #MySugarsLtd | #SugarCaneFactory| #UmeshKathi |#BasavarajBommai |#SumalathaAmbarish |#Narayanagowda

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಅರಕಲಗೂಡು ತಾಲ್ಲೂಕು ಕಛೇರಿ ಆವರಣದಲ್ಲಿ ಕೋವಿಡ್-19 ಸೊಂಕಿನಿಂದ ಮೃತಪಟ್ಟ 44 ಕುಟುಂಬದ ವಾರಸುದಾರರಿಗೆ ತಲಾ ಒಂದು ಲಕ್ಷದ ಚೆಕ್ ಅನ್ನು ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ನೀಡಿದರು.