ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ACF ಉದ್ಘಾಟನೆ.

ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ACF ಉದ್ಘಾಟನೆ.
 ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ACF ಕರ್ನಾಟಕ ಸಂಘಟನೆಯನ್ನು  ತಾಲೂಕಾ ಮಟ್ಟದಲ್ಲಿ ರಾಮದುರ್ಗ ಘಟಕದ ಆಂಟಿ ಕರಪ್ಶನ್ ಫೋರ್ಸ್ ACF ಭ್ರಷಾಚಾರ್ ನಿಗ್ರಹ್ ಸಮಿತಿಯನ್ನು   ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. 

ACF ಕರ್ನಾಟಕ ರಾಮದುರ್ಗ ಘಟಕದ ಉದ್ಘಾಟನಾ ಸಮಾರಂಭವನ್ನು ರಾಮದುರ್ಗದ ರಾಣಿ ಚನ್ನಮ್ಮ ಶಾಲಾ ಆವರಣದಲ್ಲಿ ಮಾಡಲಾಯಿತು. 
ACF ಕರ್ನಾಟಕ ರಾಮದುರ್ಗ ಘಟಕದ ಲೋಗೋವನ್ನು  ACF ಬೆಳಗಾವಿ ಜಿಲ್ಲಾ ಅಧ್ಯಕ್ಷರು  ಶ್ರೀ ಬಿ ಎಚ್ ಜಮಾದಾರ 
ಹಾಗೂ ಅಥಿತಿಗಳಿಂದ್ ಬಿಡುಗಡೆ ಮಾಡಲಾಯಿತು. 
ಹಾಗೂ ಉದ್ಘಾಟನಾ ಸಮಾರಂಭಕೆ ಆಗಮಿಸಿದ್ ಅಥಿತಿಗಳಿಗೆ ಪ್ರಾರಂಬದಲ್ಲಿ ಮಾಲಾರ್ಪಣೆ ಮಾಡಿ ನಂತರ ಸನ್ಮಾನ ಮಾಡಲಾಯಿತು. ಹಾಗೂ ಸಾರ್ವಜನಿಕರಿಗೆ ಸರಕಾರದಿಂದ್ ಬರುವಂತೆಹ್ 126 ಯೋಜನೆಗಳನ್ನು ಉಚಿತವಾಗಿ ತಮ್ಮ್ ತಮ್ಮ್ ಮನೆಗೆ ತಲುಪುವ ವ್ಯವಸ್ಥೆ ನಮ್ಮ್ ACF ಸಮಿತಿ ಉಚಿತವಾಗಿ ಮಾಡುತ್ತದೆ ಎಂದು ಭರವಸೆ ನೀಡಿದರು . 

ಈ ಸಂಧರ್ಭದಲ್ಲಿ ಶ್ರೀ ಮ್ ನಿ ಪ್ರ ಸ್ವ್ ಶಿವಮೂರ್ತಿ ಮಹಾಸ್ವಾಮಿಗಳು ಶ್ರೀ ಫಲಹಾರೇಶ್ವರ ಮಠ ಅವರಾದಿ ಶ್ರೀ ಶಿವಪಜ್ಜ ಸ್ವಾತಿಗಳು ಜಾಲಿಕಟ್ಟಿ ACF ಬೆಳಗಾವಿ ಜಿಲ್ಲಾ   ಶ್ರೀ ಬಿ ಎಚ್ ಜಮಾದಾರ ರವಿ ಸರ್ ಹಾಗೂ ಮನಿಶಿಂಗ್ ACF ರಾಮದುರ್ಗ  ತಾಲೂಕಾ ಅಧ್ಯಕ್ಷರಾದ ಮಂಜುನಾಥ್ ಕಲಾದಗಿ ರಾಮದುರ್ಗ ದಂಡಾಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ್ ಹೆಗ್ಗಣ್ಣವರ್ ಮಂಜುಳಾ ರಗಡಿ ಸಿಡಿಪಿಒ ಆಫೀಸ್ ರಾಮದುರ್ಗ ರಾಣಿ ಚೆನ್ನಮ್ಮ ಶಾಲೆಯ ಅಧ್ಯಕ್ಷರು ಗಂಗಾಧರ್ ಬೋಸಲೆ ACF ಜಿಲ್ಲಾ ತಂಡ್ ಬೆಳಗಾವಿ ಹಾಗೂ ನೂತನ್ ACF ರಾಮದುರ್ಗ ತಾಲೂಕಾ ಗೌರವ ಅಧ್ಯಕ್ಷರು ರಮೇಶ ರಾಯಬಾಗ,ಉಪಾಧ್ಯಕ್ಷರು ಎಂ ಕೆ ಯಾದವಾಡ, ಕಾರ್ಯದರ್ಶಿ ಮಂಜುನಾಥ್ ರಾಠೋಡ,ತಂಡ ಸದ್ಯಸರು  ಮತ್ತು  ಗಣ್ಯರು ಹಾಗೂ  ಪತ್ರಿಕಾಮಾಧ್ಯಮದವರು ಉಪಸ್ಥಿತರಿದ್ದರು.
ವರದಿ :ಎಂ ಕೆ ಯಾದವಾಡ ರಾಮದುರ್ಗ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಅರಕಲಗೂಡು ತಾಲ್ಲೂಕು ಕಛೇರಿ ಆವರಣದಲ್ಲಿ ಕೋವಿಡ್-19 ಸೊಂಕಿನಿಂದ ಮೃತಪಟ್ಟ 44 ಕುಟುಂಬದ ವಾರಸುದಾರರಿಗೆ ತಲಾ ಒಂದು ಲಕ್ಷದ ಚೆಕ್ ಅನ್ನು ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ನೀಡಿದರು.