ಪೋಸ್ಟ್‌ಗಳು

ಹೇಮಾವತಿ ನದಿ ಅಣೆಕಟ್ಟಿನ ಇಂದಿನ ನೀರಿನ ವಿವರ

ಇಮೇಜ್
Sir, HEMAVATHI RESERVOIR  Dt- 20-10-2020  6.00 AM  Max Levl: 2922.00 ft Today's lvl :2920.48 ( 2920.65 )ft, Max Cap: 37.103 TMC  Today's cap: 35.63 ( 35.79 ) Tmc Live  cap : 31.26 ( 31.42 )Tmc   Inflow: 3058 ( 4364 )Cus, Outflow River: 500 ( 300 ) cus. Canals- LBC : 3300 (3200) cus, RBC :   275 (250) Cus, HRBHLC: 600(550) Cus, Total out flow : 4675 ( 4300 ) cus   note: corresponding last year readings are shown in bracket.

ಹೇಮಾವತಿ ನದಿ ಅಣೆಕಟ್ಟಿನ ಇಂದಿನ ನೀರಿನ ಮಟ್ಟ

ಇಮೇಜ್
Sir, HEMAVATHI RESERVOIR  Dt- 19-10-2020  6.00 AM   Max Levl: 2922.00 ft Today's lvl :2920.63 ( 2920.65 )ft, Max Cap: 37.103 TMC  Today's cap: 35.77 ( 35.79 ) Tmc Live  cap : 31.40 ( 31.42 )Tmc   Inflow: 4761 ( 5706 )Cus, Outflow River: 500 ( 300 ) cus. Canals- LBC : 3300 (3150) cus, RBC :   300(250) Cus, HRBHLC: 600(600) Cus, Total out flow : 4700 ( 4300 ) cus   note: corresponding last year readings are shown in bracket.

ಹೇಮಾವತಿ ನದಿ ಅಣೆಕಟ್ಟಿನ ಇಂದಿನ ನೀರಿನ ವಿವರ

ಇಮೇಜ್
Sir, HEMAVATHI RESERVOIR  Dt- 02-10-2020  6.00 AM  Max Levl: 2922.00 ft Today's lvl :2921.20 ( 2920.63 )ft, Max Cap: 37.103 TMC  Today's cap: 36.32 ( 35.77 ) Tmc Live  cap : 31.95 ( 31.40 )Tmc   Inflow: 3385 ( 2566 )Cus, Outflow River: 800 ( 500 ) cus. Canals- LBC : 3300 (3000) cus, RBC :   300(300) Cus, HRBHLC: 600(600) Cus, Total out flow : 5000 ( 4400 ) cus   note: corresponding last year readings are shown in bracket.

ಕೊಟ್ಟಿಗೆ ಮೇಲ್ಛಾವಣಿ ಕುಸಿದು ಮೃತಪಟ್ಟ ಹಸು.

ಇಮೇಜ್
ಕೊಟ್ಟಿಗೆ ಮೇಲ್ಛಾವಣಿ ಕುಸಿದು ಹಸು ಸಾವು. ಕೊಣನೂರು ಸಮೀಪದ ಬಿಸಲಹಳ್ಳಿಯಲ್ಲಿ ಕೊಟ್ಟಿಗೆಯಲ್ಲಿ ಚಾವಣಿ ಕುಸಿದು ಹಸು ಮೃತಪಟ್ಟಿದ್ದು ಸ್ಥಳಕ್ಕೆ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಕೊಣನೂರು: ಕೊಟ್ಟಿಗೆ ಮೇಲ್ಛಾವಣಿ ಕುಸಿದು ಹಸುವೊಂದು ಮೃತಪಟ್ಟಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ.  ಕೊಣನೂರು ಹೋಬಳಿಯ ಬಿಸಲಹಳ್ಳಿ ಗ್ರಾಮದ ನಂಜುಡಪ್ಪ ಎಂಬುವರಿಗೆ ಸೇರಿದ ಕೊಟ್ಟಿಗೆಯು ಶನಿವಾರ ತಡರಾತ್ರಿ ಕುಸಿದಿದ್ದು  ಹಸು ಮರಣಹೊಂದಿದೆ. ಕೊಟ್ಟಿಗೆಯಲ್ಲಿದ್ದ 3 ಹಸು, 2 ಕರುಗಳು, 1 ಎಮ್ಮೆ ಮತ್ತು ಒಂದುನಾಯಿ ಪ್ರಾಣಾಪಾಯದಿಂದ ಪಾರಾಗಿವೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಹಸುವಿನ ಮಾಲೀಕನಿಗೆ ಗರಿಷ್ಠಮಟ್ಟದ ಪರಿಹಾರವನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಕಂದಾಯ ನಿರೀಕ್ಷಿಕ ಕಿರಣ್ ಕುಮಾರ್, ಗ್ರಾಮಲೆಕ್ಕಿಗ ಪುನೀತ್ ಕುಮಾರ್ ಸ್ಥಳದಲ್ಲಿದ್ದರು.

ರಾಜ್ಯದ ಇಂದಿನ ಕೋವಿಡ್-19 ಅಂಕಿಅಂಶಗಳ ಜಿಲ್ಲಾವಾರು ವರದಿ.

ಇಮೇಜ್

ಬೆಳೆ ನಷ್ಟಕ್ಕೆ ಸಿಲುಕಿದ ರೈತರಿಗೆ ಸರ್ಕಾರ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು: ಬಂಡೆಪ್ಪ ಖಾಶೆಂಪುರ್

ಇಮೇಜ್
ಬೆಳೆ ನಷ್ಟಕ್ಕೆ ಸಿಲುಕಿದ ರೈತರಿಗೆ ಸರ್ಕಾರ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು: ಬಂಡೆಪ್ಪ ಖಾಶೆಂಪುರ್ ಬೀದರ್ (ಸೆ.14): ನಿರಂತರ ಮಳೆಯಿಂದಾಗಿ ಬೀದರ್ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಹೆಸರು, ಉದ್ದು ಸೇರಿದಂತೆ ಅನೇಕ ಬೆಳೆಗಳು ಹಾಳಾಗಿ ಹೋಗಿವೆ. ಸರ್ಕಾರ ಪ್ರತಿ ಎಕರೆಗೆ 25 ಸಾವಿರ ರೂ.ಗಳಂತೆ ಬೆಳೆ ನಷ್ಟ ಸಂಭವಿಸಿದ ರೈತರಿಗೆ ಪರಿಹಾರ ನೀಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಕೃಷಿ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ತಾಲೂಕಿನ ಮರ್ಜಾಪೂರ (ಎಂ) ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೊರೊನಾ ಮಹಾಮಾರಿ ಮಧ್ಯದಲ್ಲೇ ರೈತರು ಮುಂಗಾರು ಬಿತ್ತನೆ ಮಾಡಿದ್ದರು. ಒಂದು ಹಂತದಲ್ಲಿ ಉತ್ತಮ ಬೆಳೆ ಬಂದಿತ್ತಾದರು ರಾಶಿ ಸಮಯದಲ್ಲೇ ಮಳೆ ಸಂಭವಿಸಿದ್ದು ಬೆಳೆಗಳು ಹಾಳಾಗಿ ಹೋಗಿವೆ. ಬಿತ್ತನೆ ಮಾಡಿದ್ದ ಹೆಸರು, ಉದ್ದು ಸೇರಿದಂತೆ ಅನೇಕ ಬೆಳೆಗಳು ನೆಲಸಮವಾಗಿವೆ. ಜಿಲ್ಲೆಯಲ್ಲಿ 28345 ಎಕ್ಟರ್ ಹೆಸರು, 25000 ಎಕ್ಟರ್ ಉದ್ದು ಬಿತ್ತನೆ ಮಾಡಲಾಗಿದ್ದು, ಬಹುತೇಕ ರೈತರು ಮಳೆಯಿಂದಾಗಿ ಬೆಳೆ ಕಳೆದುಕೊಂಡಿದ್ದಾರೆ. ಬೆಳೆ ಕಳೆದುಕೊಂಡ ರೈತರಿಗೆ ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ನೀಡಬೇಕು. ಕೂಡಲೇ ಸರ್ಕಾರ ರೈತರ ನೆರವಿಗೆ ಮುಂದಾಗಬೇಕು. ಅಧಿವೇಶನದಲ್ಲಿ ಕೂಡ ಈ ವಿಷಯದಲ್ಲಿ ಸರ್ಕಾರವನ್ನ...

ಹೇಮಾವತಿ ನದಿ ಅಣೆಕಟ್ಟಿನ ಇಂದಿನ ನೀರಿನ ಮಟ್ಟ 16/09/2020

ಇಮೇಜ್
Sir, HEMAVATHI RESERVOIR  Dt- 16-09-2020  6.00 AM  Max Levl: 2922.00 ft Today's lvl :2919.18 ( 2921.95 )ft, Max Cap: 37.103 TMC  Today's cap: 34.40 ( 37.05 ) Tmc Live  cap : 30.03 ( 32.68 )Tmc   Inflow: 3247 ( 5205 )Cus, Outflow River: 800 ( 1500 ) cus. Canals- LBC : 3100 (3300) cus, RBC :   300(300) Cus, HRBHLC: 600(600) Cus, Total out flow : 4800 ( 5700 ) cus   note: corresponding last year readings are shown in bracket.