ಕರ್ನಾಟಕ ರಾಜ್ಯದಲ್ಲಿ ಈವರೆಗೆ 271876 ಕ್ಕೆ ಏರಿದ ಕೊರೋನಾ ಸಂಕಿತರ ಸಂಖ್ಯೆ.

ಕರ್ನಾಟಕ ರಾಜ್ಯದಲ್ಲಿ ಈವರೆಗೆ 271876 ಕ್ಕೆ ಏರಿದ ಕೊರೋನಾ ಸಂಕಿತರ ಸಂಖ್ಯೆ. 

ರಾಜ್ಯದಲ್ಲಿ ಇಂದು 7330 ಕೊರೋನಾ ಪಾಸಿಟಿವ್ ಸಂಖ್ಯೆ.

ಇಂದು ಒಂದೇ ದಿನ  ರಾಜ್ಯದಲ್ಲಿ 7330 ಹೊಸ ಕೋವಿಡ್ 19 ಪ್ರಕರಣಗಳು ದಾಖಲಾಗಿದ್ದು ಆಸ್ಪತ್ರೆಯಿಂದ ಇಂದು  7626 ಜನ ಸೊಂಕು ಮುಕ್ತರಾಗಿ  ಬಿಡುಗಡೆಯಾಗಿದ್ದಾರೆ.

ಈ ವರೆಗೆ ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 271876 ಆಗಿದ್ದು ಅದರಲ್ಲಿ ಈ ವರೆಗೆ 184568 ಜನ ಸೊಂಕಿನಿಂದ ಮುಕ್ತವಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಇನ್ನೂ ಸಹ ಸಕ್ರಿಯವಾಗಿ 82677 ಜನ ಸೊಂಕಿತರಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 
ರಾಜ್ಯದಲ್ಲಿ ಈ ವರೆಗೆ 4615 ಜನ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದರೆ 16 ಜನ ಅನ್ಯ ಕಾರಣಗಳಿಂದ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಇಂದು ಒಂದೇ ದಿನ ಕೋವಿಡ್ 19 ಕಾರಣದಿಂದ  93 ಜನ ಕೊರೋನಾ ಸೊಂಕಿಗೆ ಬಲಿಯಾಗಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಅರಕಲಗೂಡು ತಾಲ್ಲೂಕು ಕಛೇರಿ ಆವರಣದಲ್ಲಿ ಕೋವಿಡ್-19 ಸೊಂಕಿನಿಂದ ಮೃತಪಟ್ಟ 44 ಕುಟುಂಬದ ವಾರಸುದಾರರಿಗೆ ತಲಾ ಒಂದು ಲಕ್ಷದ ಚೆಕ್ ಅನ್ನು ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ನೀಡಿದರು.