ಸಾದನೆಗೈದ ಛಾಯಾಗ್ರಾಹಕರ ಮಕ್ಕಳಿಗೆ ಸನ್ಮಾನ
ಅರಕಲಗೂಡು:ಎಸ್,ಎಸ್,ಎಲ್,ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಛಾಯಾಗ್ರಹಕರ ಮಕ್ಕಳನ್ನು ಸನ್ಮಾನಿಸಲಾಯಿತು. ಪಟ್ಟಣದ ಕೋಟೆಯ ಕೊತ್ತಲು ಗಣಪತಿ ದೇವಸ್ಥಾನದ ಅವರಣದಲ್ಲಿ ನೆಡೆದ 181 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ತಿಂಗಳ ಮಾಸಿಕ ಸಭೆಯ ಪ್ರಯುಕ್ತ ಛಾಯಾಗ್ರಹಕರ ಮಕ್ಕಳನ್ನು ಶಾಲು ಹೊದಿಸಿ ಹಾರ ಹಾಕುವ ಮೂಲಕ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅರಕಲಗೂಡು ತಾಲೂಕು ಛಾಯಾಗ್ರಹಕರ ಸಂಘದ ಗೌರವ ಅಧ್ಯಕ್ಷರಾದ ವಿರೂಪಾಕ್ಷ, ಹಿರಿಯ ಛಾಯಾಗ್ರಹಕರಾದ ಧರ್ಮಣ್ಣ,ರಂಗ ನಾಥ, ಕರುಣಾಕರ್,ರವಿಕುಮಾರ್, ಮಂಜಣ್ಣ,ಗುರುಮೂರ್ತಿ,ದೇವರಾಜು,ಮಂಜು,ಶೇಖರ್,ನಟರಾಜು,ಯಶವಂತ್,ಸುನಿಲ್,ಅಶೋಕ್,ವರುಣ್,ಲೋಕೇಶ್, ದಾಮೋದರ್, ಸಂಘದ ಅಧ್ಯಕ್ಷರಾದ ಶಿವಕುಮಾರ್, ಖಜಾಂಚಿ ಪ್ರಶಾಂತ್ ಇತರರು ಹಾಜರಿದ್ದರು.
Active news
Reporter by Raghu Arakalgud
E-mail:raghuaryavardan@gmail.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ